Bigg Boss Kannada 10 Live : ಬಿಗ್ಬಾಸ್ 10ಗೆ ಅದ್ದೂರಿ ಪ್ರಾರಂಭ! ಯಾರೆಲ್ಲಾ ಒಳಗೆ ಹೋಗ್ತಿದ್ದಾರೆ?
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ “ಬಿಗ್ಬಾಸ್ ಕನ್ನಡ ಸೀಸನ್ 10”ಗೆ ಅದ್ಧೂರಿ ಆರಂಭ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್ಬಾಸ್ ಕನ್ನಡ ಸೀಸನ್ 10ರ ಲೈವ್ ಅಪ್ಡೇಟ್ ಇಲ್ಲಿರಲಿದೆ.